ಕಾಸರಗೋಡು: ಮಂಜೇಶ್ವರ ಬ್ಲಾ.ಪಂ. ನಲ್ಲಿ ಬಹುಮತವಿಲ್ಲದೆ ಮುಂದಿನ ಆಡಳಿತ ತ್ರಿಶಂಕು ಸ್ಥಿತಿಯಲ್ಲಿದೆ. ನಿನ್ನೆ ಮತ ಗಣನೆ ಪೂರ್ತಿಯಾದಾಗ ಆರು ಸ್ಥಾನಗಳು ಯುಡಿಎಫ್ ಗೆ, ಆರು ಸ್ಥಾನಗಳಲ್ಲಿ ಎನ್.ಡಿ.ಎ., ಎರಡು ಸ್ಥಾನಗಳು ಎಲ್.ಡಿ.ಎಫ್ ಮತ್ತು ಓರ್ವ ಸ್ವತಂತ್ರ ಅಭ್ಯರ್ಥಿ ಜಯಗಳಿಸುವ ಮೂಲಕ ಅತಂತ್ರತೆ ನಿರ್ಮಾಣವಾಯಿತು. ಇಲ್ಲಿ ಯುಡಿಎಫ್ ಮತ್ತು ಎನ್.ಡಿ.ಎ. ಸಮಬಲದಲ್ಲಿದೆ(6-6)
ಬ್ಲಾಕ್ ಪಂಚಾಯತಿಗಳಲ್ಲಿ ಜಯಗಳಿಸಿದವರ ವಿವರಗಳು:
ಮಂಜೇಶ್ವರ:
ಕುಂಜತ್ತೂರು: ಸಫಾ ಫಾರೂಕ್ ಚೆಕ್‍ಪೆÇೀಸ್ಟ್ - ಯುಡಿಎಫ್
ಬಡಾಜೆ: ಎಲ್ ಅಬ್ದುಲ್ ಹಮೀದ್ - ಸ್ವತಂತ್ರ
ವರ್ಕಾಡಿ: ಮೊಯಿದ್ದೀನ್ ಕುಂಞÂ - ಎಲ್ಡಿಎಫ್
ಮುಳಿಗದ್ದೆ: ಸರೋಜ ಆರ್. ಬಲ್ಲಾಲ್- ಎನ್‍ಡಿಎ
ಪೆರ್ಮುದೆ: ಚಂದ್ರಾವತಿ- ಎನ್‍ಡಿಎ
ಎಣ್ಮಕಜೆ: ಅನಿಲ್ ಕುಮಾರ್- ಎನ್‍ಡಿಎ
ಪೆರ್ಲ: ಬಟ್ಟು ಶೆಟ್ಟಿ- ಎನ್‍ಡಿಎ
ಪುತ್ತಿಗೆ: ಚಂದ್ರಾವತಿ ಎಂ-ಎಲ್ಡಿಎಫ್
ಇಚ್ಲಂಗೋಡು: ಫಾತಿಮತ್ ಜೌರಾ- ಯುಡಿಎಫ್
ಅಶೋಕ್ ಕೆ.-ಯುಡಿಎಫ್
ನಯಾಬಜಾರ್: ಶಮೀನಾ ಟೀಚರ್ - ಯುಡಿಎಫ್
ಮಜೀರ್ ಪಳ್ಳ: ರಾಧಾಕೃಷ್ಣ ಕೆ.ವಿ-ಎನ್‍ಡಿಎ
ಕಡಂಬಾರ್: ಅಶ್ವಿನಿ ಎಂ.ಎಲ್-ಎನ್‍ಡಿಎ
ಉಪ್ಪಳ: ಮುಹಮ್ಮದ್ ಹನೀಫ್ - ಯುಡಿಎಫ್
ಮಂಜೇಶ್ವರ: ಹಸೀನಾ ಎ-ಯುಡಿಎಫ್
................................................................................................................................................
ಕಾರಡ್ಕ ಬ್ಲಾಕ್‍ನಲ್ಲಿ ಮತ ಎಣಿಕೆ ಪೂರ್ಣಗೊಂಡಾಗ ಎಲ್‍ಡಿಎಫ್ ಏಳು ವಿಭಾಗಗಳಲ್ಲಿ ಜಯಗಳಿಸಿತು. ಯುಡಿಎಫ್ ಮತ್ತು ಎನ್‍ಡಿಎ ತಲಾ ಮೂರು ಸ್ಥಾನಗಳನ್ನು ಗೆದ್ದವು.
ಮವ್ವಾರು: ನಳಿನಿ ಕೆ-ಎನ್‍ಡಿಎ
ಕುಂಬ್ಡಾಜೆ: ರವಿ ಪ್ರಸಾದ್ ಎನ್ - ಎನ್ಡಿಎ
ಬೆಳ್ಳೂರು: ಯಶೋದ ಎನ್ - ಎನ್‍ಡಿಎ
ಆದೂರು: ಸ್ಮಿತಾ ಪ್ರಿಯರಂಜನ್- ಯುಡಿಎಫ್
ದೇಲಂಪಾಡಿ: ವಸಂತಿ ಗೋಪಾಲನ್- ಎಲ್.ಡಿ.ಎಫ್
ಅಡೂರು: ಚನಿಯ ನಾಯಕ್- ಎಲ್ಡಿಎಫ್
ಬಂದಡ್ಕ: ಕೃಷ್ಣನ್ ಬಿ-ಯುಡಿಎಫ್
ಕುತ್ತಿಕೋಲ್; ಪಿ ಸವಿತಾ - ಎಲ್ಡಿಎಫ್
ಬೇಡಗಂ: ಸಾವಿತ್ರಿ ಬಾಲನ್- ಎಲ್‍ಡಿಎಫ್
ಕುಂಡಂಗುಳಿ: ಕೆ ರಮಣಿ- ಎಲ್ಡಿಎಫ್
ಪೆರ್ಲಡ್ಕ್ಕ: ಬಿ.ಕೆ.ನಾರಾಯಣನ್ - ಎಲ್.ಡಿ.ಎಫ್
ಮುಳಿಯಾರ್: ಎಂ ಕುನ್ಹಂಬು ನಂಬಿಯಾರ್ - ಯುಡಿಎಫ್
ಕಾರಡ್ಕ: ಸಿ.ಜಿ. ಮ್ಯಾಥ್ಯೂ- ಎಲ್.ಡಿ.ಎಫ್
................................................................................................................................
ಕಾಸರಗೋಡು ಬ್ಲಾಕ್‍ನಲ್ಲಿ ಯುಡಿಎಫ್ ಗೆ 11 ಸ್ಥಾನ
ಕಾಸರಗೋಡು ಬ್ಲಾಕ್‍ನಲ್ಲಿ ಮತಗಳ ಎಣಿಕೆ ಪೂರ್ಣಗೊಂಡ ನಂತರ ಯುಡಿಎಫ್ 11 ವಿಭಾಗಗಳಲ್ಲಿ ಜಯಗಳಿಸಿತು. ಎನ್‍ಡಿಎ ನಾಲ್ಕು ವಿಭಾಗಗಳನ್ನು ಗೆದ್ದಿದೆ.
ಆರಿಕ್ಕಾಡಿ: ಅಶ್ರಫ್ ಕಾರ್ಳೆ - ಯುಡಿಎಫ್
ಕುಂಬಳೆ: ಪ್ರೇಮಾ ಶೆಟ್ಟಿ- ಎನ್‍ಡಿಎ
ಮೊಗ್ರಾಲ್: ಝೀನತ್ ನಜೀರ್ ಕಲ್ಲಂಗೈ - ಯುಡಿಎಫ್
ಎರಿಯಾಲ್: ಪಿಕೆ ಅಶ್ರಫ್ - ಯುಡಿಎಫ್
ಉಳಿಯತ್ತಡ್ಕ: ಜಮೀಲಾ ಅಹ್ಮದ್ - ಯುಡಿಎಫ್
ನೀರ್ಚಾಲ್: ಜಯಂತಿ-ಎನ್‍ಡಿಎ
ಪೆರಡಾಲ: ಅಶ್ವಿನಿ ಕೆ.ಎಂ-ಎನ್‍ಡಿಎ
ಎಡನೀರು: ಸಿ.ವಿ ಜೇಮ್ಸ್- ಯುಡಿಎಫ್
ಚೆರ್ಕಳ: ಸಕಿನಾ ಅಬ್ದುಲ್ಲಾ ಹಾಜಿ ಗೋವಾ - ಯುಡಿಎಫ್
ಚೆಂಗಳ: ಹನೀಫಾ ಪಾರಾ ಚೆಂಗಳ - ಯುಡಿಎಫ್
ಬೆಂಡಿಚ್ಚಾಲ್ : ಸಮೀಮಾ ಅನ್ಸಾರಿ ಮಿತ್ತಲ್ - ಯುಡಿಎಫ್
ಕಳನಾಡು: ಕಲಾಭವನ್ ರಾಜು - ಯುಡಿಎಫ್
ಚೆಮ್ಮನಾಡ್: ಬಾದರುಲ್ ಮುನೀರ್ - ಯುಡಿಎಫ್
ಸಿವಿಲ್ ಸ್ಟೇಷನ್: ಸೈಮಾ ಸಿ ಎ - ಯುಡಿಎಫ್
ರಾಮದಾಸ್ ನಗರ: ಸುಕುಮಾರ ಕುದ್ರೆಪ್ಪಾಡಿ-ಎನ್‍ಡಿಎ
....................................................................................................................................
ಮಿಕ್ಕುಳಿದಂತೆ ಕಾಷಂಗಾಡ್ ಬ್ಲಾಕ್ ನಲ್ಲಿ ಎಲ್ ಡಿ ಎಫ್ 9, ನೀಲೇಶ್ವರದಲ್ಲಿ ಎಲ್ ಡಿ ಎಫ್ 8, ಪರಪ್ಪದಲ್ಲಿ ಎಲ್ ಡಿ ಎಫ್ ಎಂಟು ಸ್ಥಾನಗಳಿಂದ ಜಯಗಳಿಸಿದೆ.





