HEALTH TIPS

ಕಾರ್ಮಾರು ಶ್ರೀಕ್ಷೇತ್ರದ ವಾರ್ಷಿಕ ಉತ್ಸವ ಸಂಪನ್ನ

       ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ಮಕರ ಮಾಸ 5 ನೇ ಮಂಗಳವಾರ  ವಾರ್ಷಿಕ ಜಾತ್ರಾಮಹೋತ್ಸವ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. 

        ಕೋವಿಡ್ ಮಾನದಂಡಗಳನ್ನು ಪಾಲಿಸಿ ಬೆಳಗ್ಗೆ ಗಣಪತಿಹವನ,  ನವಕಾಭಿಷೇಕ ಹಾಗೂ ಭಜನೆ ನಡೆಯಿತು. ಸಂಜೆ 6. ಕ್ಕೆ ರಂಗಪೂಜೆ ನಂತರ ಶ್ರೀ ದೇವರ ಬಲಿ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries