HEALTH TIPS

ಮೊದಲ ಬಾರಿಗೆ ಮೊಬೈಲ್ ಸಂಪರ್ಕ, ಕುಣಿದು ಕುಪ್ಪಳಿಸಿದ ಗ್ರಾಮಸ್ಥರು

           ನವದೆಹಲಿ: ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆಯಾದ ನಂತರ ಅಭಿವೃದ್ಧಿಯನ್ನು ಕಾಣುತ್ತಿರುವ ಈ ಹಿಮಚ್ಛಾದಿತ ಪ್ರದೇಶ ಭಾಗವಾದ ಪ್ಯಾಂಗೋಂಗ್ ಸರೋವರದ ಬಳಿಯ ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಸಂಪರ್ಕ ದೊರೆತಿದೆ.

        ಚೀನಾದ ಕಿರುಕುಳ ಅನುಭವಿಸಿ ಒಂದು ಹಂತದಲ್ಲಿ ಎಲ್ಲವೂ ಸರಿಹೋದ ನಂತರ ಸಂತಸ ಪಟ್ಟ ಇಲ್ಲಿನ ಜನತೆಗೆ ಮತ್ತೊಂದು ಸಿಹಿ ಸುದ್ದಿ ದೊರೆತಿದೆ. ಮೊಬೈಲ್‍ಗಳನ್ನು ಹಿಡಿದು ಇಲ್ಲಿನ ಜನರು ಹಾಡುತ್ತಾ ಮತ್ತು ಕುಣಿಯುತ್ತ ಸಂಭ್ರಮಿಸಿದ್ದು ಕಂಡು ಬಂತು.

          ಲಡಾಕ್ ಪ್ಯಾಂಗೋಂಗ್ ಸರೋವರದ ದೂರದ ಹಳ್ಳಿಯೊಂದು ಮೊಟ್ಟ ಮೊದಲ ಬಾರಿಗೆ ಮೊಬೈಲ್ ಸಂಪರ್ಕ ಪಡೆದುಕೊಂಡಿದೆ ಈ ಸಂದರ್ಭವನ್ನು ಆಚರಿಸಲು ನಮ್ಮ ಜನರು ನೆರೆದಿದ್ದಾರೆ ಎಂದು ನೃತ್ಯ ಮಾಡುತ್ತಿದ್ದ ವ್ಯಕ್ತಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries