HEALTH TIPS

ಅಭ್ಯರ್ಥಿ ಕೆ.ಶ್ರೀಕಾಂತ್ ಪೆರಡಾಲ ಕಾಲನಿಗೆ ಭೇಟಿ

    ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಚುನಾವಣಾ ಪ್ರಚಾರದ ಅಂಗವಾಗಿ ಕಾಸರಗೋಡು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಪೆರಡಾಲ ಕಾಲನಿಗೆ ಭೇಟಿ ನೀಡಿದ ವೇಳೆ ಮಡಲು ಹೆಣೆಯುತ್ತಿದ್ದ ಕಾಲನಿ ನಿವಾಸಿಯ ಕರ್ತವ್ಯವವನ್ನು ವೀಕ್ಷಿಸುತ್ತಿರುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries