ತಿರುವನಂತಪುರ: ನೇಮಂ ಕ್ಷೇತ್ರದಲ್ಲಿ ಬಿಜೆಪಿ ಈಬಾರಿ ಖಚಿತವಾಗಿ ಖಾತೆ ತೆರೆಯಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ತಿಳಿಸಿರುವರು. ತ್ರಿಪುರ ಮತ್ತು ಬಂಗಾಳದಲ್ಲಿ ಬಿಜೆಪಿ ಸಿಪಿಎಂ ನ್ನು ನಾಮಾವಶೇಷ ಮಾಡಿದೆ. ಕೇರಳದಲ್ಲೂ ಇದೇ ಪುನರಾವರ್ತನೆಯಾಗುವುದೆಂದು ಅವರು ತಿಳಿಸಿದರು.
ತ್ರಿಪುರ ಮತ್ತು ಬಂಗಾಳದಲ್ಲಿ ಬಿಜೆಪಿ ಖಾತೆಗಳನ್ನು ತೆರೆಯಲಿದೆ; ಕೇರಳದಲ್ಲೂ ಸಾಧನೆ ಮೆರೆಯಲಿದೆ:ಕೆ.ಸುರೇಂದ್ರನ್
0
ಮಾರ್ಚ್ 31, 2021
Tags




