HEALTH TIPS

ಸಮರಸ ಸಂವಾದ ಅತಿಥಿ: ವಿವೇಕ್ ಆದಿತ್ಯ. ಬಾಯಾರು.

 ಸಹೃದಯ ಸಮರಸ ಸುದ್ದಿ ವೀಕ್ಷಕರೆ, ಪ್ರಸ್ತುತ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಪ್ರಚಾರದ ಕಾವು ತೀವ್ರಗತಿಯಲ್ಲಿದ್ದು, ರಾಜಕೀಯ ಪಕ್ಷಗಳು ಭರಪೂರ ಭರವಸೆಗಳು,ಟೀಕೆ,ವಿರ‍್ಶೆಗಳಲ್ಲಿ ವ್ಯಸ್ತವಾಗಿದೆ.
     ಕೇರಳದ ತುತ್ತತುದಿಯ ಉತ್ತರದ ಗಡಿಯಲ್ಲಿರುವ ಮಂಜೇಶ್ವರ ಕ್ಷೇತ್ರ ಈ ಹಿಂದಿನಿಂದಲೇ ಕುತೂಹಲದ ಕೇಂದ್ರವಾಗಿದ್ದು, ಅಭಿವೃದ್ದಿ ಮರೀಚಿಕೆಯೇ ಆಗಿದೆ.
     ಈ ನಿಟ್ಟಿನಲ್ಲಿ ಮಂಜೇಶ್ವರ,ಕಾಸರಗೋಡು ಕ್ಷೇತ್ರಗಳ ಅವಲೋಕನದೊಂದಿಗೆ ವಿವೇಕ್ ಆದಿತ್ಯರೊಂದಿಗೆ ನಡೆಸಿದ ಸಂರ‍್ಶನ ಇಲ್ಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries