HEALTH TIPS

ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ

           ಎಡಪಕ್ಷ ಸಿಪಿಐ ಮತ್ತೊಮ್ಮೆ ಕೇರಳದೆಲ್ಲೆಡೆ ಕೆಂಪು ಬಾವುಟವನ್ನು ಹಾರಿಸುತ್ತಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ ಯಾವೊಬ್ಬ ಎಡಪಕ್ಷ ನಾಯಕರು ಮಾಡದ ಸಾಧನೆಯನ್ನು ಈ ಬಾರಿ ದಾಖಲಿಸಿದ್ದಾರೆ. ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.


           ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ಎಲ್ ಡಿ ಎಫ್ ಮುನ್ನಡೆ ಕಾಯ್ದುಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಮ್ಯಾಜಿಕ್ ನಂಬರ್ 71 ದಾಟಿ ಮುನ್ನುಗ್ಗಿದೆ. ಈ ಸಮಯಕ್ಕೆ ಎಲ್ ಡಿ ಎಫ್ 100, ಯು ಡಿಎಫ್ 40 ಸ್ಥಾನ ಗಳಿಸಿದ್ದರೆ, ಎನ್ ಡಿ ಎ ಯಾವುದೇ ಸ್ಥಾನ ಗೆದ್ದಿಲ್ಲ, ಇತರೆ ಕೂಡಾ ಗೆಲುವು ದಾಖಲಿಸಿಲ್ಲ. ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕೂಡಾ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.

          2021ರ ಚುನಾವಣೆಯಲ್ಲಿ ಸೋತ ಪ್ರಮುಖರು, ಕ್ಷೇತ್ರ ವಿವರ ಇಲ್ಲಿದೆ:

ಸೋತವರು

* ಕೆ ಸುರೇಂದ್ರನ್-ಮಂಜೇಶ್ವರ- ಎನ್ ಡಿ ಎ

* ಇ ಶ್ರೀಧರನ್-ಪಾಲಕ್ಕಾಡ್- ಎನ್ ಡಿಎ

* ಸುರೇಶ್ ಗೋಪಿ-ತ್ರಿಸ್ಸೂರ್- ಎನ್ ಡಿಎ

* ಪಿ. ಸಿ ಜಾರ್ಜ್ -ಪೂಂಜಾರ್- ಪಕ್ಷೇತರ

* ಶೋಭಾ ಸುರೇಂದ್ರನ್ -ಕಾಳಕೂಟಮ್-ಎನ್ ಡಿ ಎ

* ಜಿ ಕೃಷ್ಣಕುಮಾರ್- ತಿರುವನಂತಪುರಂ-ಎನ್ ಡಿ ಎ

* ಕುಮ್ಮನಂ ರಾಜಶೇಖರನ್-ನೇಮಂ-ಬಿಜೆಪಿ

* ಧರ್ಮರಾಜನ್ ಬೊಲ್ಗಟ್ಟಿ-ಬಾಲುಚ್ಚೇರಿ-ಕಾಂಗ್ರೆಸ್

* ಜೋಸ್ ಕೆ ಮಣಿ-ಕೆಸಿ(ಎಂ)-(ಎಲ್ ಡಿ ಎಫ್)

* ಎಂ.ಟಿ ರಮೇಶ್- ಕೋಳಿಕ್ಕೋಡ್ ಉತ್ತರ -ಬಿಜೆಪಿ

* ಜೆ ಮರ್ಸಿಕುಟ್ಟಿ ಅಮ್ಮ-ಕುಂದರಾ-ಸಿಪಿಎಂ(ಎಲ್ ಡಿ ಎಫ್)

* ಎಸ್ ಶರತ್-ಚೆರ್ತಲಾ-ಕಾಂಗ್ರೆಸ್(ಯು ಡಿಎಫ್)

ಗೆದ್ದವರು

* ಧರ್ಮದಂ- ಪಿಣರಾಯಿ ವಿಜಯನ್ -ಸಿಪಿಎಂ(ಎಲ್ ಡಿ ಎಫ್)

* ಪಿ.ಜೆ ಜೋಸೆಫ್-ತೊಡುಪುಳ-ಕೆಸಿ(ಯುಡಿಎಫ್)

* ಕೆ.ಕೆ ರಮಾ-ವಟಕ್ಕಾರ-ಆರ್ ಎಂ ಪಿ(ಯುಡಿಎಫ್)

* ಮಣಿ ಸಿ ಕಪ್ಪನ್-ಪಾಲ- ಎನ್ ಸಿ ಕೆ(ಯುಡಿಎಫ್)

* ಉಮ್ಮನ್ ಚಾಂಡಿ-ಕಾಂಗ್ರೆಸ್-ಪುಥುಪಲ್ಲಿ

* ವಿ.ಕೆ ಪ್ರಸಾಂತ್- ವಟ್ಟಿಯೂರುಕಾವು-ಸಿಪಿಎಂ(ಎಲ್ ಡಿ ಎಫ್)

* ಕೆಟಿ ಜಲೀಲ್- ಥವನೂರ್- ಎಲ್ ಡಿ ಎಫ್

* ಕೆಕೆ ಶೈಲಜಾ-ಮಟ್ಟನೂರು- ಎಲ್ ಡಿ ಎಫ್

* ಕೆ ಯು ಜನೀಶ್ ಕುಮಾರ್-ಕೊನ್ನಿ-ಎಲ್ ಡಿ ಎಫ್

* ತಿರುವಾಂಚೂರ್ ರಾಧಾಕೃಷ್ಣನ್-ಕೊಟ್ಟಾಯಂ- ಯುಡಿಎಫ್

* ಎಂ ಮುಖೇಶ್-ಕೊಲ್ಲಂ-ಸಿಪಿಎಂ(ಎಲ್ ಡಿ ಎಫ್)

* ರಮೇಶ್ ಚೆನ್ನಿತಲ-ಹರಿಪದ್-ಕಾಂಗ್ರೆಸ್(ಯು ಡಿಎಫ್)

* ಯು ಪ್ರತಿಭಾ-ಕಯಾಂಕುಲಂ-ಸಿಪಿಎಂ(ಎಲ್ ಡಿ ಎಫ್)

* ಎಂಎಂ ಮಣಿ-ಉದಂಬಂಚೋಲ್-ಸಿಪಿಎಂ(ಎಲ್ ಡಿ ಎಫ್)

* ಪಿ.ವಿ ಅನ್ವರ್-ನೀಲಂಬೂರ್-ಪಕ್ಷೇತರ (ಎಲ್ ಡಿ ಎಫ್)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries