HEALTH TIPS

ಭಾರತೀಯ ಸೇನೆಗೆ 83 ಮಹಿಳಾ ಯೋಧರ ಮೊದಲ ಬ್ಯಾಚ್ ನಿಯೋಜನೆ‌

         ಹೊಸದಿಲ್ಲಿ : ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆಯಂಡ್ ಸ್ಕೂಲ್ನ 83 ಮಹಿಳಾ ಯೋಧರ ಮೊದಲ ಬ್ಯಾಚ್ ಅನ್ನು ಬೆಂಗಳೂರಿನ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ಶನಿವಾರ ಭಾರತೀಯ ಸೇನೆಗೆ ನಿಯೋಜನೆ ಮಾಡಲಾಯಿತು.


      ನಿಯೋಜನೆ ಕವಾಯತು ಕೋವಿಡ್ ಶಿಷ್ಟಾಚಾರಗಳೊಂದಿಗೆ ಸರಳವಾಗಿ ನಡೆಯಿತು. ಕವಾಯತನ್ನು ಪರಿಶೀಲಿಸುವಾಗ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆಯಂಡ್ ಸ್ಕೂಲ್ನ ಕಮಾಂಡೆಂಟ್, ನೂತನವಾಗಿ ನಿಯೋಜನೆಯಾದ ಮಹಿಳಾ ಯೋಧರ ಕವಾಯತನ್ನು ಪ್ರಶಂಸಿಸಿದರು. ಅಲ್ಲದೆ, 61 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries