HEALTH TIPS

ಕೇರಳದಲ್ಲಿ ಉತ್ಪಾದನೆಗೊಳ್ಳುವ ಆಮ್ಲಜನಕ ಇನ್ನು ಮುಂದೆ ಇತರ ರಾಜ್ಯಗಳಿಗೆ ಪೂರೈಸಲಾಗದು: ಮುಖ್ಯಮಂತ್ರಿ


         ತಿರುವನಂತಪುರ: ಕೇರಳದಲ್ಲಿ ಉತ್ಪಾದಿಸುವ ಆಮ್ಲಜನಕವನ್ನು ಇನ್ನು ಇತರ  ರಾಜ್ಯಗಳಿಗೆ ನೀಡಲಾಗದು.ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರ ಕಳಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. 
       ಕೇರಳದಲ್ಲಿ ಆಕ್ಸಿಜನ್ ತುರ್ತುಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಳಗೊಳ್ಳುವ ಸಾಧ್ಯತೆಯಿದೆ.  ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಉತ್ಪತ್ತಿಯಾಗುವ ಆಮ್ಲಜನಕ ರಾಜ್ಯಕ್ಕೇ ಬೇಕಾಗಲಿದೆ.ಈ ಕಾರಣದಿಂದ ಪ್ರಧಾನಮಂತ್ರಿಗಳಿಗೆ ಈ ಬಗ್ಗೆ ಸಮಗ್ರ ವಿವರಗಳೊಂದಿಗೆ  ಅನುಮತಿ ನೀಡುವಂತೆ ಮುಖ್ಯಮಂತ್ರಿ ಪತ್ರದಲ್ಲಿ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries