HEALTH TIPS

ಇಡುಕ್ಕಿಯಲ್ಲಿ ಭೂಕಂಪ

                     ಇಡುಕ್ಕಿ: ಜಿಲ್ಲೆಯಲ್ಲಿ ಶನಿವಾರ ಸಂಜೆ ಭೂಕಂಪನದ ಅನುಭವವಾಗಿದೆ ಎಂದು ತಿಳಿದುಂದಿದೆ. ಭೂಕಂಪನವು ಇಡುಕ್ಕಿ ಮತ್ತು ಅಲ್ಲಾಡಿ ಜಿಲ್ಲೆಗಳಲ್ಲಿ ಕಂಡುಬಂದಿತೆಂದು ವರದಿಯಾಗಿದೆ.  ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ.

            ಕೆ.ಎಸ್.ಇ.ಬಿ.ಯ ಸೀಸ್ಮೋಗ್ರಾಮ್‍ನಲ್ಲಿ ಭೂಕಂಪನವು 1.2 ತೀವ್ರತೆಯನ್ನು ಹೊಂದಿತ್ತು. ಜಿಲ್ಲಾಧಿಕಾರಿಗಳು ಯಾವುದೇ ಕಳವಳಕ್ಕೆ  ಕಾರಣವಿಲ್ಲ ಎಂದು ಹೇಳಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries