HEALTH TIPS

ಸಚಿವ ಎಂ.ಎಂ.ಮಣಿ ಅವರ ಪೈಲಟ್ ವಾಹನ ಪಲ್ಟಿ: ಮೂವರು ಪೋಲೀಸರಿಗೆ ಗಾಯ

             ಕೊಟ್ಟಾಯಂ: ಸಚಿವ ಎಂ.ಎಂ.ಮಣಿ ಅವರ ಪೈಲಟ್ ಕರ್ತವ್ಯಕ್ಕೆ ತೆರಳಿದ್ದ ಪೋಲೀಸ್ ಜೀಪ್ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಕೊಟ್ಟಾಯಂನ ಚಂಗನಾಶೇರಿ ಬಳಿಯ ಮಮ್ಮುಟ್ಟಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಪೋಲೀಸರು ಗಾಯಗೊಂಡಿದ್ದಾರೆ.

              ಇಂದು ಸಂಜೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೈಲಟ್ ವಾಹನವಾಗಿ ತೆರಳಿದ್ದ ತ್ರೀಕೋಡಿತಾನಂ ಪೋಲೀಸ್ ಠಾಣೆಯ ಜೀಪು ಅಪಘಾತಕ್ಕೀಡಾಯಿತು. ಎಸ್‍ಐ ಸೇರಿದಂತೆ ಮೂವರು ಪೋಲೀಸ್ ಅಧಿಕಾರಿಗಳು ವಾಹನದಲ್ಲಿದ್ದರು. ಜೀಪ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಗಾಯಗೊಂಡ ಪೋಲೀಸರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries