HEALTH TIPS

24,000 ವರ್ಷಗಳ ನಂತರವೂ ಜೀವಿಸಿರುವ ಸೂಕ್ಷ್ಮಾಣು: ರಷ್ಯಾ ವಿಜ್ಞಾನಿಗಳಿಂದ ಪತ್ತೆ!

            ಮಾಸ್ಕೋಸೂಕ್ಷ್ಮದರ್ಶಕದಲ್ಲಿ ಮಾತ್ರ ಪತ್ತೆಯಾಗುವ ಸೂಕ್ಷ್ಮಾಣು ಜೀವಿಯೊಂದು ಉತ್ತರ ರಷ್ಯಾದ ಸೈಬಿರಿಯಾದ ಯಕುಟಿಯಾ ಬಳಿಯ ಅಲೆಜಿಯಾ ನದಿಯ ಆಳದಲ್ಲಿ ವಿಜ್ಞಾನಿಗಳು ಪತ್ತೆಯಾಗಿದ್ದು, 24,000 ವರ್ಷಗಳ ನಂತರ ಜೀವ ಪಡೆದಿದೆ.

         ಅತ್ಯಂತ ಶುದ್ಧವಾದ ನೀರಿನಲ್ಲಿ ಬದುಕಬಲ್ಲ ಈ ಜೀವಿಗೆ ಬೆಡ್ಲೊಯ್ಡ್ ರೋಟಿಫಿಯರ್ ಎಂದು ವಿಜ್ಫಾನಿಗಳು ಹೆಸರಿಟ್ಟಿದ್ದು, ಇದು ಅತಿಯಾದ ಚಳಿಯಲ್ಲೂ ಜೀವಿಸಬಲ್ಲದು.

ಈ ಹಿಂದೆ ನಡೆಸಿದ ಸಂಶೋಧನೆಯಲ್ಲಿ ಮೈನಸ್ 20 ಡಿಗ್ರಿಯಲ್ಲಿ ವಾಸಿಸುವ ಈ ಜೀವಿ ಕೆಲವು ದಶಕಗಳ ಹಿಂದಿನದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಈ ಜೀವಿ 24 ಸಾವಿರ ವರ್ಷಗಳಷ್ಟು ಪುರಾತನ ಕಾಲದ್ದು ಎಂದು ತಿಳಿದು ಬಂದಿದೆ.

        ಅತ್ಯಂತ ಚಳಿಯ ನಡುವೆಯೂ ಅತ್ಯಂತ ದೀರ್ಘಕಾಲದಿಂದ ಬದುಕುಳಿದ ಜೀವಿ ಎಂದು ಇದನ್ನು ಕರೆಯಲಾಗಿದ್ದು, ಈ ಜೀವಿಯ ಬಗ್ಗೆ ಮತ್ತಷ್ಟು ಸಂಶೋಧನೆ ನಡೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries