ಕುಂಟಾರು ತಂತ್ರಿ ಮನೆತನ ಮತ್ತು ಜಾಂಬ್ರಿ ಗುಹಾ ಪ್ರವೇಶದ ವಿಶೇಷ, ದಕ್ಷಿಣ ತುಳುನಾಡಿನಲ್ಲಿ ರಕ್ತೇಶ್ವರಿ ದ್ಯೆವದ ಆಚರಣೆ ಹೇಗೆ ಮತ್ತು ಕೌಂಡಿಕಾನ ಮೂಲದ ಇತಿಹಾಸ, ವಿಷ್ಣುಮೂರ್ತಿ ದ್ಯೆವದ ಇತಿಹಾಸ ಮತ್ತು ಆಚರಣೆ ಎಂಬ ವಿಷಯಗಳ ಬಗ್ಗೆ ವಿಸ್ಕ್ರತ ಚರ್ಚೆ ನಡೆಯಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕೃಷ್ಣ ಪಣಿಕ್ಕರ್ ಅದ್ದೂರ್, ಗೋಪಾಲಕೃಷ್ಣ ವಾಂತಿಚ್ಚಾಲ್ ಹಾಗೂ ದಯಾನಂದ ಜಿ.ಕತ್ತಲ್ಸಾರ್ ಭಾಗವಹಿಸುವರು.




