ಸಮರಸ ಚಿತ್ರ ಸುದ್ದಿ: ಕಾಸರಗೋಡು: ಡಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಪಿ. ಗಂಗಾಧರನ್ ನಾಯರ್ ಅವರ ಛಾಯಾಚಿತ್ರವನ್ನು ರಾಜ್ಯ ವಿರೋಧಪಕ್ಷ ಮುಖಂಡ ವಿ.ಡಿ ಸತೀಶನ್ ಶುಕ್ರವಾರ ಅನಾವರಣಗೊಳಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್, ಕೆ. ನೀಲಕಂಠನ್, ಪಿ.ಎ ಅಶ್ರಫಲಿ ಮುಂತಾದವರು ಉಪಸ್ಥಿತರಿದ್ದರು.




