ಕ್ಯಾಂಪ್ಕೊ ನಿಯಮಿತ ಮಂಗಳೂರು.
ಶಾಖೆ : ನೀರ್ಚಾಲ್
ಮಾರುಕಟ್ಟೆ ಧಾರಣೆ*
(11.08.2021)
*ಹೊಸಅಡಿಕೆ*
360 - 450
*ಹಳೆ ಅಡಿಕೆ*
360 - 520
*ಡಬಲ್ ಚೋಲ್*
360 - 520
*ಫಟೋರ* : 295 ರಿಂದ 370
*ಉಳ್ಳಿಗಡ್ಡೆ*: 125 ರಿಂದ 280
*ಕರಿಗೋಟು*: 220 ರಿಂದ 280
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಸೂಚನೆ:
ಆತ್ಮೀಯ ಕ್ಯಾಂಪ್ಕೋ ಸದಸ್ಯರೇ,
ತಮ್ಮೆಲ್ಲರ ನಿರಂತರ ಬೆಂಬಲದಿಂದ ಕ್ಯಾಂಪ್ಕೋ ಹೊಸ ಹೊಸ ಶಿಖರಗಳನ್ನೇರುತ್ತಿದೆ, ಅದರೊಂದಿಗೆ ಕೃಷಿಕರಿಗೆ ಲಾಭದಾಯಕವಾಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಹಾಗು ಹೊಸ ವ್ಯವಸ್ಥೆಗಳನ್ನು ಪ್ರಾರಂಭಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದುದರಿಂದ ಕೃಷಿಕ ಮಿತ್ರರು ಆದಷ್ಟು ಬೇಗನೆ ತಮ್ಮ ಕ್ಯಾಂಪ್ಕೋ ಸದಸ್ಯತ್ವ ಇರುವ ಶಾಖೆಗಳಿಗೆ ಭೇಟಿಕೊಟ್ಟು ಬಾಕಿ ಇರುವ ವಿವರಗಳಾದ( ಆಧಾರ್ ನಂಬ್ರ, ವಿಳಾಸ, ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬ್ರ, ಜನನ ದಿನಾಂಕ, ಇ ಮೇಲ್, ಪಾನ್ ನಂಬ್ರ) ಇತ್ಯಾದಿಗಳನ್ನು ಪೂರ್ತಿಗೊಳಿಸಿ ತಮ್ಮ ಸೇವೆಯಲ್ಲಿ ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿ.

