HEALTH TIPS

ಕೇರಳದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಹಠಾತ್ ವ್ಯೆತ್ಯಯ: ಅನ್ಯ ರಾಜ್ಯದಿಂದ ಬದಲಿ ವ್ಯವಸ್ಥೆ: ಕೆ.ಎಸ್.ಇ.ಬಿ.

            ತಿರುವನಂತಪುರಂ: ನಿನ್ನೆ ರಾತ್ರಿ ಹಠಾತ್ತನೆ ಮೂಲಮಟ್ಟಂ ವಿದ್ಯುತ್ ಉತ್ಪಾಧನಾ ಜನರೇಟರ್ ಕಾರ್ಯಸ್ಥಗಿತಗೊಳಿಸಿದ ಕಾರಣ ಒಂದಷ್ಟು ಹೊತ್ತು ರಾಜ್ಯಾದ್ಯಂತ ವಿದ್ಯುತ್ ವ್ಯೆತ್ಯಯ ಉಂಟಾಯಿತು. ಈ ಕಾರಣದಿಂದ ಹೊರ ರಾಜ್ಯಗಳಿಂದ 400 ಮೆಗಾವ್ಯಾಟ್ ವಿದ್ಯುತ್ ಸಂಪರ್ಕವನ್ನು ಪಡೆದು ವ್ಯೆತ್ಯಯಕ್ಕೆ ಪರಿಹಾರ ಕಲ್ಪಿಸಲಾಯಿತು. ರಾತ್ರಿ 9 ರ ಸುಮಾರಿಗೆ ವಿದ್ಯುತ್ ಕಡಿತಕ್ಕೆ ಪರಿಹಾರ ಒದಗಿಸಲಾಯಿತು. 

              ಮೂಲಮಟ್ಟಂ ವಿದ್ಯುತ್ ಕೇಂದ್ರದಲ್ಲಿನ 6 ಜನರೇಟರ್ ಗಳು ಕಾರ್ಯ ಸ್ಥಗಿತಗೊಳಿಸಿದ ಕಾರಣ ಸಂಜೆ 7.30 ಕ್ಕೆ ವಿದ್ಯುತ್ ಕಡಿತ ಆರಂಭವಾಯಿತು. ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಜನರೇಟರ್‍ಗಳ ಕಾರ್ಯಾಚರಣೆ  ಥಟ್ಟನೆ ನಿಲ್ಲಿಸಲಾಯಿತು. ತರುವಾಯ, ನೆರೆಯ ರಾಜ್ಯಗಳಿಂದ ವಿದ್ಯುತ್ ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries