HEALTH TIPS

ಮಕ್ಕಳಿಗೆ ಕೊರೋನಾ ನೆರವಿಗೆ ಆರಂಭಿಸಲಾಗಿದ್ದ ಮಕ್ಕಳ ಡೆಸ್ಕ್ ಮತ್ತಷ್ಟು ವಿಸ್ತರಣೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಮೂಡಿಸುವಿಕೆಗೆ ಶ್ಲಾಘನೆ

             ಕೊಚ್ಚಿ: ಮಕ್ಕಳಲ್ಲಿ ಕೊರೋನಾ ಜಾಗೃತಿಯಾಗಿ ಆರಂಭವಾದ ಮಕ್ಕಳ ಡೆಸ್ಕ್ ಗಮನ ಸೆಳೆಯುತ್ತಿದ್ದು, ಅದನ್ನು ಇನ್ನಷ್ಟು ವಿಸ್ತರಿಸಲು ರೂಪುರೇಖೆ ಸಿದ್ದಪಡಿಸಲಾಗಿದೆ.  ಇಲ್ಲಿಯವರೆಗೆ, ಕೊರೋನಾ ಯುಗದಲ್ಲಿ ಮಕ್ಕಳ ಯೋಗಕ್ಷೇಮದ ಬಗ್ಗೆ ವಿಚಾರಿಸಲು, ಸ್ನೇಹಿತರಿಗೆ ಕರೆ ಮಾಡುವ ವ್ಯವಸ್ಥೆ ಮೊದಲಾದ ಚಟುವಟಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ಜಾಗೃತಿಯ ಜೊತೆಗೆ, ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಚೈಲ್ಡ್ ಡೆಸ್ಕ್ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ.

                ಕಳೆದ ಲಾಕ್‍ಡೌನ್ ಸಂದರ್ಭ  ಮಕ್ಕಳ ಮಕ್ಕಳ ಡೆಸ್ಕ್(ಕುಟ್ಟಿ ಡೆಸ್ಕ್) ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕೈ ತೊಳೆಯುವುದು ಮತ್ತು ಮಾಸ್ಕ್ ಧರಿಸುವ ಅಗತ್ಯತೆಯ ಬಗ್ಗೆ ಮೊದಲು ಜಾಗೃತಿ ಮೂಡಿಸಲಾಯಿತು. ಇಲ್ಲಿ ಮಕ್ಕಳ ವೈಯಕ್ತಿಕ ಸಂತೋಷಗಳು ಕಾರ್ಯರೂಪಕ್ಕೆ ತರಲಾಗಿತ್ತು. 

                  ಕಳೆದ ವರ್ಷ ಮಕ್ಕಳ ಡೆಸ್ಕ್  ಸ್ವಯಂಸೇವಕರು 30,800 ಜನರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರು. ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಶಾಲೆಗಳ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳ ಸಮಸ್ಯೆಗಳನ್ನು ಶಿಕ್ಷಕರ ಗಮನಕ್ಕೆ ತರುವುದು ಇದರ ಉದ್ದೇಶ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಊರ್ ರೆಸ್ಪಾಂಸಿಬಿಲಿಟಿ ಟು ಚಿಲ್ಡ್ರನ್ ಟೀಂ ಕಾರ್ಯಕ್ರಮಕ್ಕೆ ಸಹಾಯ ಮಾಡುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries