ನವದೆಹಲಿ: ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕರಿಗಿರುವ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕೇರಳದ ಮೂವರು ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.
ತ್ರಿಶೂರ್ ವರವೂರು ಜಿಎಲ್‍ಪಿ ಶಾಲೆಯ ಮುಖ್ಯ ಶಿಕ್ಷಕ, ಎಂಪಿ. ಪ್ರಸಾದ್, ಕೇಂದ್ರೀಯ ವಿದ್ಯಾಲಯ ವಿಭಾಗದಲ್ಲಿ ಪಟ್ಟಂ ಕೇಂದ್ರೀಯ ವಿದ್ಯಾಲಯದ ಎಸ್.ಎಲ್.ಫೈಸಲ್, ಕಳಕೂಟಂ ಮಿಲಿಟರಿ ಶಾಲೆಯ ಮ್ಯಾಥ್ಯೂ ಕೆ. ಥಾಮಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

