HEALTH TIPS

2022ರ ದ್ವಿತಿಯಾರ್ಧದಲ್ಲಿ 5.03 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ: ಹಣಕಾಸು ಸಚಿವಾಲಯ

              ನವದೆಹಲಿಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಕೇಂದ್ರ ಸರ್ಕಾರ 5.03 ಲಕ್ಷ ಕೋಟಿ ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

                   ಸಾಲವನ್ನು 21 ವಾರಕ್ಕೊಮ್ಮೆ 24,000-23,000 ಕೋಟಿ ರೂ.ಗಳಲ್ಲಿ ಪಡೆಯುವ ಸಾಧ್ಯತೆಯಿದೆ. ಇದು 2, 5, 10, 14, 30 ಮತ್ತು 40 ವರ್ಷದ ಭದ್ರತೆಗಳು ಮತ್ತು ಫ್ಲೋಟಿಂಗ್ ದರ ಬಾಂಡ್‌ಗಳ ಆಧಾರದ ಮೇಲಿನ ವ್ಯವಹಾರವಾಗಲಿದೆ.

           (7-8 ಮತ್ತು 13 ವರ್ಷಗಳ ಅವಧಿ) ಕೇಂದ್ರ ಬಜೆಟ್‌ನಲ್ಲಿ 2021-22ರ ಆರ್ಥಿಕ ವರ್ಷಕ್ಕೆ ಅಂದಾಜಿಸಲಾದ 12.05 ಲಕ್ಷ ಕೋಟಿ ರೂ.ಗಳ ಒಟ್ಟು ಮಾರುಕಟ್ಟೆ ಸಾಲದ ಪೈಕಿ, ಮೊದಲಾರ್ಧದಲ್ಲಿ (H1) 7.24 ಲಕ್ಷ ಕೋಟಿ ರೂ. (60 %) ಸಾಲವನ್ನು ಪಡೆಯಲು ಯೋಜಿಸಲಾಗಿದೆ.

            2021-22ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಕಾರಣದಿಂದ ರಾಜ್ಯಗಳಿಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವ ಅವಶ್ಯಕತೆಗಳನ್ನು ಸಹ ಒಳಗೊಂಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries