HEALTH TIPS

ಗುರುವಾಯೂರು ದೇವಸ್ಥಾನಕ್ಕೆ ನೂತನ ಮೇಲ್ಶಾಂತಿಯ ನೇಮಕ


         ತ್ರಿಶೂರ್: ಗುರುವಾಯೂರು ದೇವಸ್ಥಾನಕ್ಕೆ ಹೊಸ ಮೇಲ್ಶಾಂತಿ ಆಯ್ಕೆಯಾಗಿದ್ದಾರೆ.   ಶೋರ್ನೂರು ಕವಲಪ್ಪಾರದ ಜಯಪ್ರಕಾಶ್ ಅವರು ಹೊಸ ಮೇಲ್ಶಾಂತಿಯಾಗಿದ್ದಾರೆ.  ಜಯಪ್ರಕಾಶ್ ನಂಬೂದಿರಿ ಗುರುವಾಯೂರು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗುತ್ತಿರುವುದು ಇದೇ ಮೊದಲು.
       ತಿಯನ್ನೂರು ಶಂಕರನಾರಾಯಣರ ಆರು ತಿಂಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹಳೆಯ ತೀರ್ಮಾನದಂತೆ ಈ ನೇಮಕ ನಡೆಸಲಾಗಿದೆ. ಒಟ್ಟು 39 ಅರ್ಜಿಗಳನ್ನು ಸ್ವೀಕರಿಸಲಾಗಿದೆ.  ಅವರಲ್ಲಿ 36 ಮಂದಿಯನ್ನು ಆಯ್ಕೆ ಮಾಡಲಾಗಿದೆ.  ಜಯಪ್ರಕಾಶ್ ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries