ಸಮರಸ ಚಿತ್ರ ಸುದ್ದಿ: ಕಾಸರಗೋಡು: ದೀನ ಬಂಧು ಚಾರಿಟೇಬಲ್ ಸೊಸೈಟಿಯ ನೇತೃತ್ವದಲ್ಲಿ ಮುಂದಿನ ನೂತನ ಸೇವಾ ಯೋಜನೆಯ ಮಾಹಿತಿ ಪತ್ರವನ್ನು ಆರ್‍ಎಸ್‍ಎಸ್ ವಿಭಾಗ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್ ಬಿಡುಗಡೆಗೊಳಿಸಿದರು. ಕಾಸರಗೋಡು ನಗರ ಸಂಘ ಚಾಲಕ ಕೆ.ಟಿ.ಕಾಮತ್, ಸಿ.ವಿ.ಪೆÇದುವಾಳ್, ನ್ಯಾಯವಾದಿ ಸುರೇಶ್, ಪುಂಡರೀಕಾಕ್ಷ ಆಚಾರ್ಯ, ಉಮೇಶ್, ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಪಿ.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

