HEALTH TIPS

7 ದಶಕಗಳ ನೀನಾಸಂ ಇತಿಹಾಸದಲ್ಲಿ ಮೊದಲ ಸಲ ಚುನಾವಣೆ; ನೂತನ ನಿರ್ದೇಶಕರ ಆಯ್ಕೆ

            ಸಾಗರಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಥೆಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 9 ನಿರ್ದೇಶಕರು ನೂತನವಾಗಿ ಆಯ್ಕೆಯಾಗಿದ್ದಾರೆ. 9 ಸ್ಥಾನಗಳಿಗೆ 12 ಮಂದಿ ಸ್ಪರ್ಧಿಸಿದ್ದರು.

            ನೂತನ ನಿರ್ದೇಶಕರಾಗಿ ಶಿಶಿರ, ಮಾಧವ ಚಿಪ್ಪಳಿ, ವಿನ್ಯಾಸ ಹೆಗಡೆ, ಸಿದ್ದಾರ್ಥ, ಶರತ್ ಬಾಬು, ಲಲಿತಾ ಜಾಧವ್, ಚನ್ನಕೇಶವ, ವೈ.ಎನ್. ಹಿರಿಯಣ್ಣ, ಎ.ಕೆ. ನಾರಾಯಣ ಸ್ವಾಮಿ ಆಯ್ಕೆಯಾಗಿದ್ದಾರೆ.

ಏಳು ದಶಕಗಳ ನೀನಾಸಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries