HEALTH TIPS

ಗೋರಖ್‍ಪುರದಿಂದ ಎರ್ನಾಕುಳಂಗೆ ದೀಪಾವಳಿ ವಿಶೇಷ ರೈಲು ಸೇವೆ

                               ಕೊಚ್ಚಿ: ದೀಪಾವಳಿಯ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಯುಪಿಯ ಗೋರಖ್ ಪುರದಿಂದ ಎರ್ನಾಕುಳಂವರೆಗೆ ವಿಶೇಷ ರೈಲು ಸೇವೆಯನ್ನು ನಡೆಸಲಾಗುವುದು. 05303 ಗೋರಖ್‍ಪುರ-ಎರ್ನಾಕುಳಂ ವಿಶೇಷ ರೈಲು ಶನಿವಾರ ಬೆಳಗ್ಗೆ 8.30ಕ್ಕೆ ಗೋರಖ್ ಪುರದಿಂದ ಹೊರಟು ಸೋಮವಾರ ಮಧ್ಯಾಹ್ನ 12 ಗಂಟೆಗೆ ಎರ್ನಾಕುಳಂ ತಲುಪಲಿದೆ. ಸೇವೆಯು ಅಕ್ಟೋಬರ್ 30, ನವೆಂಬರ್ 6 ಮತ್ತು 13 ರಂದು ಇರುತ್ತದೆ.

                    ರೈಲು ಸಂಖ್ಯೆ 05304 ಸೋಮವಾರದಂದು ರಾತ್ರಿ 11.55 ಕ್ಕೆ ಗೋರಖ್ ಪುರದಿಂದ ಹೊರಟು ಗುರುವಾರ ಬೆಳಿಗ್ಗೆ 8.40 ಕ್ಕೆ ಗೋರಖ್ ಪುರ ತಲುಪುತ್ತದೆ. ಸೇವೆಯು ನವೆಂಬರ್ 1, 8 ಮತ್ತು 15 ರಂದು ಇರುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries