HEALTH TIPS

ನವೆಂಬರ್‌: ದೇಶಿಯ ವಿಮಾನದಲ್ಲಿ ಪ್ರಯಾಣಿಸಿದವರ ಸಂಖ್ಯೆ 1.05 ಕೋಟಿ- ಡಿಜಿಸಿಎ

            ನವದೆಹಲಿ: ನವೆಂಬರ್‌ನಲ್ಲಿ ಸುಮಾರು 1.05 ಕೋಟಿ ದೇಶಿಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದು ಅಕ್ಟೋಬರ್‌ನಲ್ಲಿ ಪ್ರಯಾಣಿಸಿದ 89.95 ಲಕ್ಷ ಪ್ರಯಾಣಿಕರಿಗಿಂತ ಶೇಕಡ 17.03ರಷ್ಟು ಹೆಚ್ಚು ಎಂದು ವಿಮಾನಯಾನ ಪ್ರಾಧಿಕಾರ ಹೇಳಿದೆ.

            ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ ಅಂಕಿಅಂಶದ ಪ್ರಕಾರ, ಇಂಡಿಗೊ ಸಂಸ್ಥೆಯು ನವೆಂಬರ್‌ ತಿಂಗಳಲ್ಲಿ 57.06 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದಿದೆ. ಇದು ಒಟ್ಟು ದೇಶಿಯ ಪ್ರಯಾಣಿಕರ ಪೈಕಿ ಶೇಕಡ 54.3ರಷ್ಟು ಭಾಗವನ್ನು ಹೊಂದಿದೆ. ಸ್ಪೈಸ್‌ಜೆಟ್‌ 10.78 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದಿದ್ದು, ಶೇಕಡ 10.3ರಷ್ಟು ಪಾಲನ್ನು ಹಂಚಿಕೊಂಡಿದೆ.

              ನವೆಂಬರ್‌ ತಿಂಗಳಲ್ಲಿ ಏರ್‌ ಇಂಡಿಯಾ, ಗೋ ಫಸ್ಟ್‌, ವಿಸ್ತಾರ, ಏರ್‌ ಏಷ್ಯಾ ಇಂಡಿಯಾ ಮತ್ತು ಅಲಯನ್ಸ್‌ ಏರ್‌ ವಿಮಾನಯಾನ ಸಂಸ್ಥೆಗಳಲ್ಲಿ ಕ್ರಮವಾಗಿ 9.98 ಲಕ್ಷ, 11.56 ಲಕ್ಷ, 7.93 ಲಕ್ಷ, 6.23 ಲಕ್ಷ ಮತ್ತು 1.20 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries