HEALTH TIPS

ಜನವರಿ 1 ರಿಂದ ಎಟಿಎಂ ಕ್ಯಾಶ್‌ ವಿತ್‌ಡ್ರಾ ಶುಲ್ಕ ಬದಲಾವಣೆ

        ನವದೆಹಲಿ: 2022 ಜನವರಿ 1ರಿಂದ ಎಟಿಎಂ ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ ಪರಿಷ್ಕರಿಸಿದೆ.

        ಹಣ ಹಿಂತೆಗೆದುಕೊಳ್ಳುವ ಉಚಿತ ಮಿತಿಗಳನ್ನು ಮೀರಿದ ಮೇಲೆ ಇಲ್ಲಿಯವರೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೆಯೇ ಖಾಸಗಿ ಬ್ಯಾಂಕುಗಳು ಒಂದು ವಹಿವಾಟಿಗೆ ₹20 ವಿಧಿಸುತ್ತಿದ್ದವು.

ಇದೀಗ ಈ ಶುಲ್ಕದಲ್ಲಿ 2014ರ ನಂತರ ಮೊದಲ ಬಾರಿಗೆ ಬದಲಾವಣೆ ಆಗಿದೆ.

         ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ₹21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

            ಯಾವುದೇ ಗ್ರಾಹಕ ತನ್ನ ಮೂಲ ಬ್ಯಾಂಕ್‌ ಎಟಿಎಂನಿಂದ ಐದು ಬಾರಿ ಹಾಗೂ ಇತರೆ ಬ್ಯಾಂಕ್‌ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ಹಿಂತೆಗೆಯಬಹುದು. (ನಾನ್‌ ಮೆಟ್ರೊ ಸಿಟಿಗಳಲ್ಲಿ ಐದು ಬಾರಿ). ಈ ಕ್ರಮವನ್ನು ಆರ್‌ಬಿಐ ಸಮರ್ಥಿಸಿಕೊಂಡಿರುವುದಾಗಿ ಡಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries