HEALTH TIPS

ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್

             ಮುಂಬೈಭಾರತದ ಅತಿ ದೊಡ್ಡ ಹಾಗೂ ಹೆಸರಾಂತ ಮ್ಯೂಸಿಕ್ ಲೇಬಲ್ ಸಂಸ್ಥೆ, ಆಡಿಯೋ ಸಂಸ್ಥೆ ಹಾಗೂ ಚಿತ್ರ ನಿರ್ಮಾಣಕ್ಕೂ ಇಳಿದಿರುವ ಟಿ-ಸಿರೀಸ್ ವಿನೂತನ ವಿಶ್ವದಾಖಲೆಗೆ ಪಾತ್ರವಾಗಿದೆ.

           20 ಕೋಟಿ ಚಂದಾದಾರರ ಗಡಿಯನ್ನು ಟಿ-ಸಿರೀಸ್ ಸಂಸ್ಥೆ ದಾಟಿದೆ.

ಅ ಮೂಲಕ 20 ಕೋಟಿ ಚಂದಾದಾರರನ್ನು ಹೊಂದಿದ ಮೊದಲ ಯೂಟ್ಯೂಬ್ ಚಾನೆಲ್ ಎನ್ನುವ ಖ್ಯಾತಿಗೆ ಟಿ-ಸಿರೀಸ್ ಪಾತ್ರವಾಗಿದೆ.


                ಸಂಗೀತ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಟಿ-ಸಿರೀಸ್ ಸಂಸ್ಥೆ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಸಾಧನೆಯನ್ನು ಟ್ವಿಟ್ತರ್ ನಲ್ಲಿ ಹಂಚಿಕೊಂಡಿರುವ ಸಂಸ್ಥೆ, ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂದು ಕರೆದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries