HEALTH TIPS

ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ

              ನವದೆಹಲಿ: ಭಾರತ- ರಷ್ಯಾ ನಡುವೆ ಸೋಮವಾರ ಸಭೆ ನಡೆಯಲಿದ್ದು, ಈ ವೇಳೆ ರಕ್ಷಣಾ ಕ್ಷೇತ್ರ, ಇಂಧನ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಮೋದಿ ಮತ್ತು ಪುತಿನ್ ಸಹಿ ಹಾಕಲಿದ್ದಾರೆ.

           ಸಭೆಯಲ್ಲಿ ಅಫ್ಘಾನಿಸ್ತಾನ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ಉಗ್ರಸಂಘಟನೆಗಳಾದ ಲಷ್ಕರ್ ಇ ತಯ್ಬಾ, ಜೈಷ್ ಇ ಮೊಹಮ್ಮದ್ ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ. 

           ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ನವದೆಹಲಿಗೆ ಆಗಮಿಸಲಿದ್ದು, ರಷ್ಯಾ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವ ಭಾನುವಾರ ರಾತ್ರಿಯೇ ನವದೆಹಲಿಗೆ ಬಂದಿಳಿಯಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries