HEALTH TIPS

2022ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಷ್ಕೃತರು

           2022ರ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದ್ದು ನಮ್ಮ ಕನ್ನಡ ಕವಿ ಸಿದ್ಧಲಿಂಗಯ್ಯ, ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್‌ ರಾವತ್‌ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ, ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕರ ಹೀಗೆ ಒಟ್ಟು 128 ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.












           ಈ ವರ್ಷ ಒಂದು ಜೋಡಿ ಪ್ರಶಸ್ತಿ ಸೇರಿದಂತೆ 4 ಪದ್ಮವಿಭೂಷಣ, 17 ಪದ್ಮಬೂಷಣ ಹಾಗೂ 107 ಪಸ್ಮಶ್ರೀ ಪ್ರಶಸ್ತಿ ನೀಡಲಗಿದೆ. ಇವರಲ್ಲಿ 13 ಸಾಧಕರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.

           ಸಮಾಜಸೇವೆ, ಕಲೆ, ಶಿಕ್ಷಣ, ಸಾಹಿತ್ಯ, ವಿಜ್ಞಾನ, ನಟನೆ, ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್‌ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಎಚ್‌. ಆರ್ ಕೇಶವಪೂರ್ತಿ(ಕಲೆ) ಅಬ್ದುಲ್ ಕಾದರ್‌ ನಾದಕಟ್ಟಿನ್‌ (ಕೂರಿಗೆ ತಜ್ಞ), ಅಮೈ ಮಹಾಲಿಂಗ ನಾಯ್ಕ (ಕೃಷಿ). ಸಿದ್ಧಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ) ಇವರಿಗೆ ಪದ್ಮಶ್ರೀ ಪಶಸ್ತಿ ನೀಡಿ ಗೌರವಿಸಲಾಗಿದೆ. 2022 ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಸಾಧನೆ, ಸೇಡು, ಪ್ರೀತಿ, ಶತ್ರುನಾಶದ ಬಗ್ಗೆ ಚಾಣಾಕ್ಯ ಎಂಥಾ ಹೇಳಿದ್ದಾರೆ ಗೊತ್ತಾ? ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಯಾವ ಸೂಚನೆಯಿದು?
          







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries