HEALTH TIPS

70 ನೇ ಏಕಾಹ ಭಜನೆ, ಹೂವಿನ ಪೂಜೆ

         ಮಧೂರು: ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಬೈರವ ದೇವಸ್ಥಾನದಲ್ಲಿ ಜ.29 ರಂದು ಸೂರ್ಯೋದಯಕ್ಕೆ ಪ್ರಾರಂಭಗೊಂಡು ಮರುದಿನ ಸೂರ್ಯೋದಯದ ತನಕ 70 ನೇ ಏಕಾಹ ಭಜನೆ ನಡೆಯಲಿದೆ. 

               ಪ್ರಾತ:ಕಾಲ 5 ಕ್ಕೆ ಗಣಪತಿ ಹೋಮ, 6 ಕ್ಕೆ ದೀಪ ಪ್ರತಿಷ್ಠೆ, ಮಧ್ಯಾಹ್ನ 11 ರಿಂದ ಸಹಸ್ರನಾಮ ಕುಂಕುಮಾರ್ಚನೆ, ಮಧ್ಯಾಹ್ನ 12 ಕ್ಕೆ ಹೂವಿನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹುಲ್ಪೆ ಮೆರವಣಿಗೆ, ರಾತ್ರಿ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಜ.30 ರಂದು ಪ್ರಾತ:ಕಾಲ 6 ಕ್ಕೆ ದೀಪ ವಿಸರ್ಜನೆ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries