ತಿರುವನಂತಪುರ: ನಾನು ಇಸ್ಲಾಂ ಧರ್ಮವನ್ನು ತ್ಯಜಿಸಿದ್ದೇನೆ ಎಂದು ನಿರ್ದೇಶಕ ಅಲಿ ಅಕ್ಬರ್ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹೇಳಿದ್ದಾರೆ. ತನ್ನ ಹೆಸರನ್ನು ರಾಮಸಿಂಹನ್ ಎಂದು ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. ಅಲಿ ಅಕ್ಬರ್ ಪತ್ನಿ ಲೂಸಿಯಮ್ಮ ಕೂಡಾ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿ ಮಾಡಿದೆ.
ಹಿಂದೂ ಧರ್ಮಕ್ಕೆ ಅಧಿಕೃತವಾಗಿ ಮತಾಂತರಗೊಂಡು ಹೆಸರು ಬದಲಾಯಿಸಿದ ನಿರ್ದೇಶಕ ಅಲಿ ಅಕ್ಬರ್
0
ಜನವರಿ 15, 2022
Tags




