ನವದೆಹಲಿ : ಕೋವಿಡ್ ಎದುರಿಸಲು ತನಗೆ ನೆರವು ನೀಡಬೇಕು ಎಂಬ ಕೋರಿಕೆಯ ಮೇರೆಗೆ ಪೆಸಿಫಿಕ್ ದ್ವೀಪ ರಾಷ್ಟ್ರ ಕಿರಿಬಾಟಿಗೆ ಭಾರತವು ಶನಿವಾರ ವೈದ್ಯಕೀಯ ನೆರವು ಕಳುಹಿಸಿಕೊಟ್ಟಿದೆ.
ಪಲ್ಸ್ ಆಕ್ಸಿಮೀಟರ್, ಪಿಪಿಇ ಕಿಟ್ಗಳು ಮತ್ತು ತುರ್ತು ಕೋವಿಡ್ ಔಷಧೀಯ ಸಾಮಗ್ರಿಗಳನ್ನು ಭಾರತವು ರವಾನಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.