ನಾಸಿಕ್: ಈಚೆಗೆ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಚಿತಾಭಸ್ಮವನ್ನು ಇಲ್ಲಿನ ಗೋದಾವರಿ ನದಿತೀರದ ಪವಿತ್ರ ರಾಮಕುಂಡದಲ್ಲಿ ಗುರುವಾರ ವಿಸರ್ಜಿಸಲಾಯಿತು.
0
samarasasudhi
ಫೆಬ್ರವರಿ 10, 2022
ನಾಸಿಕ್: ಈಚೆಗೆ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಚಿತಾಭಸ್ಮವನ್ನು ಇಲ್ಲಿನ ಗೋದಾವರಿ ನದಿತೀರದ ಪವಿತ್ರ ರಾಮಕುಂಡದಲ್ಲಿ ಗುರುವಾರ ವಿಸರ್ಜಿಸಲಾಯಿತು.
ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್, ಸೋದರಳಿಯ ಆದಿನಾಥ ಮಂಗೇಶ್ಕರ್ ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.