HEALTH TIPS

HIV ಏಡ್ಸ್ ವೈರಾಣು ಪತ್ತೆ ಹಚ್ಚಿದ್ದ ಫ್ರೆಂಚ್ ಸಂಶೋಧಕ ನಿಧನ

                ಪ್ಯಾರಿಸ್: ಎಚ್ ಐ ವಿ ಏಡ್ಸ್ ವೈರಾಣುವನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದ ಫ್ರೆಂಚ್ ಸಂಶೋಧಕ ಲೂಕ್ ಮೊಂಟೆನಿಯರ್ ನಿಧನರಾಗಿದ್ದಾರೆ.

                ಲೂಕ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. ವೈರಾಣುತಜ್ನರಾಗಿದ್ದ ಲೂಕ್ ಮುನ್ನಡೆಸುತ್ತಿದ್ದ ತಂಡ 1983ರಲ್ಲಿ ಎಚ್ ಐ ವಿ ವೈರಾಣುವನ್ನು ಪತ್ತೆ ಹಚ್ಚಿತ್ತು. 

             ಏಡ್ಸ್ ವೈರಾಣು ಪತ್ತೆಗಾಗಿ ಲೂಕ್2008ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದಿದ್ದರು. ಲೂಕ್ ನಿಧನಕ್ಕೆ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಸಂತಾಪ ಸೂಚಿಸಿದ್ದಾರೆ. 

                  2020ರಲ್ಲಿ ಕೊರೊನಾ ವೈರಾಣು ಪ್ರಕೃತಿಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries