ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ನೂತನ ಕಟ್ಟಡದಲ್ಲಿ ಕಾರ್ಯಾಚರಿಸಲಿದ್ದು, ಮಾ. 21ರಂದು ಉದ್ಘಾಟನೆ ನಡೆಯಲಿದೆ. ಕೂಡ್ಲು ಸಹಕಾರಿ ಬ್ಯಾಂಕ್ ಹಳೇ ಕಟ್ಟಡದಲ್ಲಿ ಚಟುವಟಿಕೆ ನಡೆಸುತ್ತಿದ್ದು, ಇನ್ನು ಮುಂದೆ ಕಾವುಗೋಳಿ ಚೌಕಿಯಲ್ಲಿರುವ ಜೆ.ಕೆ ಕಾಂಪ್ಲೆಕ್ಸ್‍ನ ನೂತಕ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವುದಾಗಿ ಪ್ರಕಟಣೆ ತಿಳಿಸಿದೆ.

