ನವದೆಹಲಿ: ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು ಸಂಭವಿಸಿದ್ದು, 10 ಚದರ ಕಿ.ಮೀ ಪ್ರದೇಶವನ್ನು ನಾಶಗೊಂಡಿದೆ. ಎರಡು ಹೆಲಿಕಾಪ್ಟರ್ ಮತ್ತು 200 ಜನರ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.
0
samarasasudhi
ಮಾರ್ಚ್ 30, 2022
ನವದೆಹಲಿ: ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು ಸಂಭವಿಸಿದ್ದು, 10 ಚದರ ಕಿ.ಮೀ ಪ್ರದೇಶವನ್ನು ನಾಶಗೊಂಡಿದೆ. ಎರಡು ಹೆಲಿಕಾಪ್ಟರ್ ಮತ್ತು 200 ಜನರ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.
ಬೆಂಕಿಯು ಭಾನುವಾರ ಸಂಜೆಯೇ ಕಾಣಿಸಿಕೊಂಡಿದ್ದು, ಸೋಮವಾರ ಹತೋಟಿಗೆ ಬಂದಿತ್ತು.
2018ರ ಹುಲಿಗಣತಿ ಪ್ರಕಾರ ಸರಿಸ್ಕಾದಲ್ಲಿ 11 ಹುಲಿಗಳು ಇವೆ. ಆದರೆ ರಾಜ್ಯ ಅರಣ್ಯ ಅಧಿಕಾರಿಗಳು ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 27ಕ್ಕೆ ಏರಿಕೆಯಾಗಿವೆ ಎಂದು ಹೇಳಿಕೊಂಡಿದ್ದಾರೆ.