HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಎಲ್‍ಪಿ ವಿಭಾಗದ ವಿದ್ಯಾರ್ಥಿಗಳು

   

             ಸಮರಸ ಚಿತ್ರಸುದ್ದಿ: ಬದಿಯಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆಯು 2021-2022 ನೇ ಶೈಕ್ಷಣಿಕ ವರ್ಷ  ನಡೆಸಿದ ಸಂಸ್ಕೃತ ಪರೀಕ್ಷೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್.ಪಿ. ವಿಭಾಗದ ವಿದ್ಯಾರ್ಥಿಗಳಾದ ಆಶ್ರಿತಾ  ಯು., ಬಿ.ಸಾನಿಧ್ಯಾ, ಶ್ರಾವ್ಯಾ.ಎಸ್, ಶಾತೋದರೀ ಪಿ. ಎಮ್. ನಿಹಾರಿಕಾ ಪಿ., ಪ್ರೀತಮ್. ಸಿ. ಎಚ್., ಎ. ಪ್ರಮಥ ಕೃಷ್ಣ  ಚಡಗ, ಅನಿತೇಜ ಶರ್ಮ ಕೆ., ಅಶೋಕ ಎಸ್. ತೇರ್ಗಡೆಯಾಗಿ ಎಲ್.ಎಸ್.ಎಸ್. ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries