HEALTH TIPS

ಭವಿಷ್ಯದ ಪೀಳಿಗೆಗೆ ಕೆ ರೈಲು ಅಗತ್ಯವಿದೆ; ಸರ್ಕಾರದ ಯೋಜನೆಗಳನ್ನು ವಿರೋಧಿಸಿದರೆ ಕೇರಳಕ್ಕೆ ಹಿನ್ನಡೆಯಾಗುತ್ತದೆ: ಬರಹಗಾರ ಬೆಂಜಮಿನ್

                     ತಿರುವನಂತಪುರ: ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸಿದರೆ ಕೇರಳ ಇತರೆ ರಾಜ್ಯಗಳಿಗಿಂತ ಹಿಂದುಳಿಯುತ್ತದೆ ಎಂದು ಬರಹಗಾರ ಬೆಂಜಮಿನ್ ಹೇಳಿರುವರು.

                       ಕೇರಳದ ಭವಿಷ್ಯದ ಪೀಳಿಗೆಗೆ ಕೆ ರೈಲು ಅತ್ಯಗತ್ಯ ಎಂದು ಬೆಂಜಮಿನ್ ಹೇಳಿದರು. ಬೆಂಜಮಿನ್ ರಜತ ಮಹೋತ್ಸವದ ನಿಮಿತ್ತ ಇಂಡಿಯನ್ ಸೋಶಿಯಲ್ ಕ್ಲಬ್ ನ ಮಲಯಾಳಂ ವಿಭಾಗ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

                     ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಬೇಕು. ರಸ್ತೆಗಳು ಮತ್ತು ರೈಲುಗಳ ಸ್ಥಿತಿಯ ಬಗ್ಗೆ ನಿತ್ಯ ಪ್ರಯಾಣಿಕನಾದ ತನಗೆ ಸಾರಿಗೆ ವ್ಯವಸ್ಥೆಯ ತೀವ್ರ ಕಳವಳಕಾರಿ ವಿಷಯಗಳು ತಿಳಿಸಿದೆ. ಭವಿಷ್ಯದ ಪೀಳಿಗೆಗೆ ಕೆ-ರೈಲ್ ಅಗತ್ಯವಿದೆ. ಏಕೆಂದರೆ ಇದು ಈ ಕಾಲಘಟ್ಟಕ್ಕೆ ನೀಡುವ ಗೌರವವಾಗಿದೆ ಎಂದು ಹೇಳಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries