ನವದೆಹಲಿ: ಕಳೆದೆರಡು ವರ್ಷಗಳಲ್ಲಿ ಕರೊನಾ ವಾರಿಯರ್ಸ್ ಎಂಬುದನ್ನು ಬಹಳಷ್ಟು ಕೇಳಿದ್ದೇವೆ. ಅದೇ ರೀತಿ ಇದೀಗ ಎಕ್ಸಾಂ ವಾರಿಯರ್ಸ್ ಸಮಯ. ವಿಶೇಷವೆಂದರೆ ಈ ಎಕ್ಸಾಂ ವಾರಿಯರ್ಸ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಪಾಠ ಮಾಡಲಿದ್ದಾರೆ.
0
samarasasudhi
ಮಾರ್ಚ್ 28, 2022
ನವದೆಹಲಿ: ಕಳೆದೆರಡು ವರ್ಷಗಳಲ್ಲಿ ಕರೊನಾ ವಾರಿಯರ್ಸ್ ಎಂಬುದನ್ನು ಬಹಳಷ್ಟು ಕೇಳಿದ್ದೇವೆ. ಅದೇ ರೀತಿ ಇದೀಗ ಎಕ್ಸಾಂ ವಾರಿಯರ್ಸ್ ಸಮಯ. ವಿಶೇಷವೆಂದರೆ ಈ ಎಕ್ಸಾಂ ವಾರಿಯರ್ಸ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಪಾಠ ಮಾಡಲಿದ್ದಾರೆ.
ಹೌದು..
ಏ. 1ರಂದು ದೆಹಲಿಯ ಟಲ್ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11ರಿಂದ ಈ ಪರೀಕ್ಷಾ ಪೆ ಚರ್ಚಾ ನಡೆಯಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದು, ಪರೀಕ್ಷಾ ಒತ್ತಡವನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಿಳಿಸಿಕೊಡಲಿದ್ದಾರೆ. ಜತೆಗೆ ಅವರ ಪ್ರಶ್ನೆಗಳಿಗೆ ಉತ್ತರಿಸಿ ಉತ್ತಮ ಎಕ್ಸಾಂ ವಾರಿಯರ್ ಆಗಿ ಹೊರಹೊಮ್ಮುವುದು ಹೇಗೆ ಎಂಬ ಕುರಿತು ಕೂಡ ಸಲಹೆ ನೀಡಲಿದ್ದಾರೆ. ಇದು ಸಂವಾದ ಅಂದು ದೂರದರ್ಶನದಲ್ಲಿ ನೇರಪ್ರಸಾರ ಕೂಡ ಆಗಲಿದೆ.