HEALTH TIPS

ಪುಟಿನ್'ಗೆ ಭಾರೀ ಹಿನ್ನಡೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು; ಭಾರತ ತಟಸ್ಥ!

           ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ರಷ್ಯಾವನ್ನು ಅಮಾನತು ಮಾಡಲಾಗಿದೆ. 

                ರಷ್ಯಾವನ್ನು ಆಯೋಗದಿಂದ ಹೊರಗಿಡುವ ಕರಡು ಇಂದು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಯಿತು. ಇನ್ನು ನಿರ್ಣಯವನ್ನು ಬೆಂಬಲಿಸಿ 93 ದೇಶಗಳು ಮತ ಚಲಾಯಿಸಿದ್ದರಿಂದ ರಷ್ಯಾವನ್ನು ಹೊರಗಿಡಲಾಗಿದೆ. ಉಕ್ರೇನ್ ಮೇಲೆ ರಷ್ಯಾದ ಸೈನಿಕರ ಕ್ರೂರತೆಯ ಪರಿಣಾಮ ಈ ನಿರ್ಣಯವನ್ನು ಮಂಡಿಸಲಾಗಿತ್ತು. 

             ನಿರ್ಣಯದ ವಿರುದ್ಧ 24 ದೇಶಗಳು ಮತ ಚಲಾಯಿದ್ದವು. ಇನ್ನು ಭಾರತ ಸೇರಿದಂತೆ 58 ದೇಶಗಳು ಮತದಾನದಿಂದ ದೂರ ಉಳಿದಿವೆ. ಯುಎನ್ಎಚ್ಆರ್ಸಿಯಲ್ಲಿ ರಷ್ಯಾದ ಸದಸ್ಯತ್ವವನ್ನು ರದ್ದುಗೊಳಿಸುವುದು ಒಂದು ಆಯ್ಕೆಯಲ್ಲ. ಅದೊಂದು ಕರ್ತವ್ಯ ಎಂದು ಮತದಾನದ ಮೊದಲು ಉಕ್ರೇನ್ ಪ್ರತಿನಿಧಿ ಹೇಳಿದರು. ಒಂದು ಸಾರ್ವಭೌಮ ರಾಷ್ಟ್ರದ ಪ್ರದೇಶದ ಮೇಲೆ Uಓಊಖಅ ಸದಸ್ಯತ್ವ ಪಡೆದಿರುವ ರಷ್ಯಾ ಗಂಭೀರ ಮಾವನ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಟೀಕಿಸಿದ್ದರು. 

            ರಷ್ಯಾವನ್ನು  UNHRC ನಿಂದ ಹೊರಗಿಡುವ ನಿರ್ಧಾರವನ್ನು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಸ್ವಾಗತಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries