HEALTH TIPS

ಕಾಂಗ್ರೆಸ್ ಇಲ್ಲದೆ ಕೇಂದ್ರದಲ್ಲಿ ಬದಲಾವಣೆ ಅಸಾಧ್ಯ: ಎ.ಕೆ. ಆಯಂಟನಿ ಅಭಿಪ್ರಾಯ

          ನವದೆಹಲಿ: ಕಾಂಗ್ರೆಸ್ ಪಕ್ಷವು ಕೇಂದ್ರ ಸ್ಥಾನದ ಪಾತ್ರ ನಿರ್ವಹಿಸದ ಹೊರತಾಗಿ ಕೇಂದ್ರದಲ್ಲಿ ಸರ್ಕಾರ ಬದಲಾವಣೆ ಸಾಧ್ಯವಿಲ್ಲ ಎಂದು ಪಕ್ಷದ ಹಿರಿಯ ನಾಯಕ ಎ.ಕೆ.ಆಯಂಟನಿ ಅವರು ಪ್ರತಿಪಾದಿಸಿದ್ದಾರೆ.

           ಬುಧವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನೆಹರೂ-ಗಾಂಧಿ ಕುಟುಂಬವು ಶಕ್ತಿ ಕೇಂದ್ರವಾಗಿದ್ದು, ಕಾಂಗ್ರೆಸ್ ಪಕ್ಷದ ಮಾರ್ಗದರ್ಶಕ ಪಡೆಯಾಗಿದೆ.

             ಅವರು ಇಲ್ಲದ ಕಾಂಗ್ರೆಸ್ ಪಕ್ಷವನ್ನು ದೇಶದಾದ್ಯಂತ ಶೇ 99ರಷ್ಟು ಕಾರ್ಯಕರ್ತರು ಒಪ್ಪಿಕೊಳ್ಳವುದಿಲ್ಲ' ಎಂದು ಹೇಳಿದರು.

                 ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಬೇಡಿ. ಅದು ಮತ್ತೆ ಪುಟಿದೇಳಲಿದೆ. ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲದೆ, ದೆಹಲಿಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries