HEALTH TIPS

ಉತ್ತರ ಕೊರಿಯಾದಲ್ಲಿ ಹೊಸ ಸೋಂಕು: 3,50,000 ಮಂದಿಯಲ್ಲಿ ಕಾಣಿಸಿಕೊಂಡ ಲಕ್ಷಣ

              ಫ್ಯೊಂಗ್ ಯಾಂಗ್: ಉತ್ತರ ಕೊರಿಯಾದಲ್ಲಿ ಹರಡುತ್ತಿರುವ ಅಜ್ಞಾತ ಜ್ವರವು ಸುಮಾರು 3,50,000 ಜನರನ್ನು ಬಾಧಿಸತೊಡಗಿದೆ ಎಂದು ಉತ್ತರ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿದೆ.

             ಈ ಜ್ವರದ ಬಗ್ಗೆ ಉತ್ತರ ಕೊರಿಯಾದಲ್ಲಿ ಭೀತಿ ಆವರಿಸಿದ್ದು, ಇಲ್ಲಿಯವರೆಗೂ 1,62,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಯೊನ್ ಹಾಪ್ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ. 

               ಈ ಜ್ವರ ಕೋವಿಡ್-19 ಗೆ ಸಂಬಂಧಿಸಿದೆ ಎಂಬುದು ತಿಳಿದಿಲ್ಲ. ಕೋವಿಡ್-19 ಮೊದಲ ಪ್ರಕರಣ ಖಚಿತವಾದ ನಂತರ ಈ ಜ್ವರ ಹರಡುತ್ತಿರುವಂತೆಯೇ, ಆರು ಮಂದಿ ಸಾವನ್ನಪ್ಪಿದ್ದಾರೆ. ಹೊಸ ಸೋಂಕು ಉತ್ತರ ಕೊರಿಯಾ ಅಧಿಕಾರಿಗಳು ಕಂಗಾಲು ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries