ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಸಮಗ್ರ ಚಿಕಿತ್ಸೆ ಸಾಧಿಸಲು ಯೋಗ ಮತ್ತು ಆಯುರ್ವೇದವನ್ನು ಸಂಯೋಜಿಸುವ ಪರಿಕಲ್ಪನೆಯ ಪ್ರಚಾರದ ಆಂದೋಲನಕ್ಕೆ ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ) ಚಾಲನೆ ನೀಡಿದೆ.
0
samarasasudhi
ಮೇ 26, 2022