HEALTH TIPS

ಅರಣ್ಯ ವೀಕ್ಷಕ ರಾಜನ್ ನಾಪತ್ತೆ; ವಿಶೇಷ ಡ್ರೈವ್ ಕಾರ್ಯಾಚರಣೆಯೂ ವಿಫಲ

                 ಪಾಲಕ್ಕಾಡ್: ಸೈಲೆಂಟ್ ವ್ಯಾಲಿ ಅರಣ್ಯದಲ್ಲಿ ನಾಪತ್ತೆಯಾಗಿರುವ ಅರಣ್ಯ ವೀಕ್ಷಕ ರಾಜನ್‍ಗಾಗಿ ಪೋಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ಫಲಕಾರಿಯಾಗಲಿಲ್ಲ. ನಿನ್ನೆಯೂ ಎರಡು ತಂಡಗಳು ನಡೆಸಿದ ಹುಡುಕಾಟದಲ್ಲಿ ರಾಜನ್ ಪತ್ತೆಯಾಗಿಲ್ಲ.

               ನಿನ್ನೆ ಸೈರಂಧ್ರಿ ಅರಣ್ಯ ಮತ್ತು ಮನ್ನಾಕ್ರ್ಕಾಡ್ ತಾತೆಂಗಳ|ಂನಲ್ಲಿ ಶೋಧ ನಡೆಸಲಾಯಿತು. ಥಂಡರ್ ಬೋಲ್ಟ್ ಹಾಗೂ ಪೋಲೀಸರು ಪರಿಶೀಲನೆ ನಡೆಸಿದರು. ವಿಶೇಷ ಅಭಿಯಾನ ವಿಫಲವಾದರೂ ತನಿಖೆ ಮುಂದುವರಿಸಲಾಗುವುದು ಎಂದು ಅಗಳಿ ಡಿವೈಎಸ್ಪಿ ಇದೇ ವೇಳೆ ತಿಳಿಸಿದರು.

                   ಮೇ 2ರಿಂದ ರಾಜನ್ ನಾಪತ್ತೆಯಾಗಿದ್ದರು. ನಂತರ 39 ಅರಣ್ಯ ವೀಕ್ಷಕರು ಸೇರಿದಂತೆ 52 ಅರಣ್ಯ ಇಲಾಖೆ ನೌಕರರು ಸೈರಂಧ್ರಿ ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಫಲ ಸಿಗಲಿಲ್ಲ. ವಾಚ್ ಟವರ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜನ್ ರಾತ್ರಿ ನಾಪತ್ತೆಯಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries