ಕಾಸರಗೋಡು: ಕಣ್ಣೂರು ವಿಶ್ವ ವಿದ್ಯಾಲಯ 2021-22ನೇ ಸಾಲಿನಲ್ಲಿ ನಡೆಸಿದ ಬಿ.ಕಾಂ ಪರೀಕ್ಷೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸುನೈಫಾ ಎರಡನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇವರು ಕುಂಬ್ಡಾಜೆ ಪಂಚಾಯಿತಿ ವಳಮಲೆ ನಿವಾಸಿ ಇಬ್ರಾಹಿಂ-ಮಿಸ್ರಿಯಾ ದಂಪತಿ ಪುತ್ರಿ.
0
samarasasudhi
ಜೂನ್ 22, 2022