HEALTH TIPS

ಮಂಕಿಪಾಕ್ಸ್-ಲಸಿಕೆ ಹಂಚಿಕೆಗೆ ಡಬ್ಲ್ಯುಎಚ್‌ಒ ಕ್ರಮ

 ಲಂಡನ್‌: ಆಫ್ರಿಕಾ ಹೊರತಾಗಿ 30ಕ್ಕೂ ಹೆಚ್ಚಿನ ದೇಶಗಳಲ್ಲಿ ಮಂಕಿಪಾಕ್ಸ್‌ ಸೋಂಕು ಸ್ಫೋಟ ತಡೆಗಟ್ಟಲು ನೂತನ ಲಸಿಕೆ ವಿತರಣೆ ಕ್ರಮ ಜಾರಿ ಮಾಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

'ನ್ಯಾಯಯುತವಾಗಿ ಲಸಿಕೆ ಮತ್ತು ಔಷಧಗಳನ್ನು ಹಂಚುವ ಯೋಜನೆಯನ್ನು ಸಂಸ್ಥೆ ಸಿದ್ಧಪಡಿಸುತ್ತಿದೆ.

ಈ ವಾರದ ಒಳಗಾಗಿ ಇದು ಸಿದ್ಧವಾಗಲಿದೆ. ಬ್ರಿಟನ್‌, ಕೆನಡಾ, ಫ್ರಾನ್ಸ್‌, ಜರ್ಮನಿ ಮತ್ತು ಅಮೆರಿಕದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್‌ ತಿಳಿಸಿದ್ದಾರೆ.

ಆದರೆ ಡಬ್ಲ್ಯುಎಚ್‌ಒ, ಲಸಿಕೆ ಹಂಚಿಕೆ ಮಾಡುವುದರಿಂದ ಬಡರಾಷ್ಟ್ರಗಳು ಲಸಿಕೆಯ ಅಭಾವ ಎದುರಿಸಬಹುದು. ಕೊರೊನಾ ಲಸಿಕೆಯಂತೆ ಇದನ್ನೂ ಶ್ರೀಮಂತ ದೇಶಗಳು ಹೆಚ್ಚೆಚ್ಚು ಸಂಗ್ರಹಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries