HEALTH TIPS

ಲಯನ್ಸ್‍ಕ್ಲಬ್: ಪದಗ್ರಹಣ ಸಮಾರಂಭ

                ಕಾಸರಗೋಡು: ಲಯನ್ಸ್ ಕ್ಲಬ್ ಕಾಸರಗೋಡು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು. 

          ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ವಿನೀಶ್ ವಿದ್ಯಾಧರನ್ ಸಮಾರಂಭ ಉದ್ಘಾಟಿಸಿದರು. ಅಜಿತೇಶ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿ ವೇಣುಗೋಪಾಲ್, ಕೆ ಸುಕುಮಾರನ್‍ನಾಯರ್, ವಲಯ ಅಧ್ಯಕ್ಷ ಫಾರೂಕ್ ಕಾಜ್ಮಿ ಮತ್ತು ನ್ಯಾಯವಾದಿ ಸುಧೀರ್ ನಂಬಿಯಾರ್ ಉಪಸ್ಥಿತರಿದ್ದರು.  ಲಯನ್ಸ್ ಜಿಲ್ಲಾ ಅಧ್ಯಕ್ಷರಾಗಿ ಗಂಗಾಧರನ್ ಎನ್ ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕುಂಟಾರ್ ಹಾಗೂ  ಕೋಶಾಧಿಕಾರಿಯಾಗಿ ರಾಜೇಶ್ ಕೆ ನಾಯರ್ ಅಧಿಕಾರ ಸ್ವೀಕರಿಸಿದರು.

                ಕೋಶಾಧಿಕಾರಿ ರಾಜೇಂದ್ರ ಕುಂದರ್ ವಾರ್ಷಿಕ ವರದಿ ಮಂಡಿಸಿದರು. ಡಾ. ಸತ್ಯನಾಥ್ ಸ್ವಾಗತಿಸಿದರು. ರಾಜೇಶ್ ಕೆ ನಾಯರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries