HEALTH TIPS

13ನೇ ವಯಸ್ಸಿಗೇ 17 ಕಂಪ್ಯೂಟರ್‌ ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತ ಬಾಲಕ

           ಕೊಯಮತ್ತೂರು: 13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತ ಕಿರಿಯ ವಯಸ್ಸಿನ ಬಾಲಕರಲ್ಲಿ ಇಲ್ಲಿನ ಅರ್ನವ್ ಶಿವರಾಮ್ ಕೂಡ ಒಬ್ಬನಾಗಿದ್ದಾನೆ.

            ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಜೊತೆ ಮಾತನಾಡಿರುವ ಅರ್ನವ್‌ ಶಿವರಾಮ್‌, 'ನಾನು 4 ನೇ ತರಗತಿಯಲ್ಲಿದ್ದಾಗ ಕಂಪ್ಯೂಟರ್ ಕಲಿಯಲು ಪ್ರಾರಂಭಿಸಿದೆ.

            ಪ್ರಮುಖ ಕಂಪ್ಯೂಟರ್‌ ಲಾಂಗ್ವೆಜ್‌ಗಳಾದ ಜಾವಾ ಮತ್ತು ಪೈಥಾನ್ ಸೇರಿದಂತೆ 17 ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತಿದ್ದೇನೆ' ಎಂದು ತಿಳಿಸಿದ್ದಾನೆ.


           '13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಲಾಂಗ್ವೆಜ್‌ಗಳನ್ನು ಕಲಿತಿದ್ದೇನೆ. ಕಡಿಮೆ ಹೂಡಿಕೆಯಲ್ಲಿ ಆಟೊ-ಪೈಲಟ್‌ಗಾಗಿ ಕೃತಕ ಬುದ್ಧಿಮತ್ತೆಯನ್ನು ತಯಾರಿಸಲು ಯೋಜಿಸುತ್ತಿದ್ದೇನೆ' ಎಂದು ಅರ್ನವ್‌ ಹೇಳಿಕೊಂಡಿದ್ದಾನೆ.

               ಬಾಲಕನಿಗೆ ಪ್ರಮಾಣಪತ್ರ ನೀಡುತ್ತಿರುವ ಫೋಟೊಗಳನ್ನೂ ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries