ಜಮ್ಮು: ದಕ್ಷಿಣ ಕಾಶ್ಮೀರದಿಂದ 5,200 ಯಾತ್ರಿಗಳ 18ನೇ ಗುಂಪು ಅಮರನಾಥ ಯಾತ್ರೆಗಾಗಿ ಭಾನುವಾರ ಹೊರಟಿತು.
0
samarasasudhi
ಜುಲೈ 17, 2022
ಜಮ್ಮು: ದಕ್ಷಿಣ ಕಾಶ್ಮೀರದಿಂದ 5,200 ಯಾತ್ರಿಗಳ 18ನೇ ಗುಂಪು ಅಮರನಾಥ ಯಾತ್ರೆಗಾಗಿ ಭಾನುವಾರ ಹೊರಟಿತು.
ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಭಾಗವತಿ ನಗರ್ ಯಾತ್ರಿ ನಿವಾಸದಿಂದ 225 ವಾಹನದೊಂದಿಗೆ ಒಟ್ಟು 5,284 ಯಾತ್ರಿಗಳು ಹೊರಟರು ಎಂದು ಅಧಿಕಾರಿಗಳು ತಿಳಿಸಿದರು.