HEALTH TIPS

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಿಗೆ ರಜೆ

                       ಕಾಸರಗೋಡು: ಜಿಲ್ಲೆಯ ಐದು ಸ್ಥಳೀಯಾಡಳಿತ ಸಂಸ್ಥೆಗಳ ತೆರವಾಗಿರುವ ಸ್ಥಾನಕ್ಕೆ ಜುಲೈ 21ರಂದು ಉಪಚುನಾವಣೆ ನಡೆಯಲಿದೆ. ಕಾಞಂಗಾಡ್ ನಗರಸಭೆಯ 11ನೇ ವಾರ್ಡ್ ತೋಯಮಾಲ್, ಕಲ್ಲಾರ್ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ ಅಡ್ಕಂ, ಪಳ್ಳಿಕ್ಕೆರೆ ಗ್ರಾಪಂನ 19ನೇ ವಾರ್ಡ್ ಪಲ್ಲಿಪುಳ, ಬದಿಯಡ್ಕ ಗ್ರಾಪಂನ 14ನೇ ವಾರ್ಡ್ ಪಟ್ಟಾಜೆ ಹಾಗೂ ಕುಂಬಳೆ ಗ್ರಾಪಂನ 14ನೇ ವಾರ್ಡ್ ಪೆರ್ವಾಡ್‍ನಲ್ಲಿ ಉಪಚುನಾವಣೆ ನಡೆಯಲಿದೆ.  ಮತದಾನ ಕೇಂದ್ರಗಳಾಗಿ ಗೊತ್ತುಪಡಿಸಿದ ಶಾಲಾ-ಕಾಲೇಜುಗಳಿಗೆ ಜುಲೈ 20 ಮತ್ತು 21 ರಂದು ರಜೆ ಸಾರಲಾಗಿದೆ. ಚುನಾವಣೆ ನಡೆಯುವ ವಾರ್ಡ್‍ಗಳಲ್ಲಿನ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಜುಲೈ 21 ರಂದು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                               ಉಪಚುನಾವಣೆ ಮತಗಟ್ಟೆಗಳು

          ಕಾಞಂಗಾಡ್ ನಗರಸಭೆ ತೋಯಮಾಲ್ 11ನೇ ವಾರ್ಡ್ (ಜಿಎಚ್‍ಎಸ್‍ಎಸ್ ಬಲ್ಲಾ ತೆಂಕುಭಾಗದ ಕಟ್ಟಡ), ಕುಂಬಳ ಪಂಚಾಯಿತಿ 14ನೇ ವಾರ್ಡ್ ಪೆರ್ವಾಡ್ (ಐಎಚ್‍ಆರ್‍ಡಿ ಕಾಲೇಜ್ ಕುಂಬಳ), ಕಲ್ಲಾರ್ ಪಂಚಾಯಿತಿ 2ನೇ ವಾರ್ಡ್ ಅಡ್ಕ (ಎಎಲ್‍ಪಿ ಸ್ಕೂಲ್ ಕಳ್ಳಾರ್), ಪಳ್ಳಿಕ್ಕರ ಪಂಚಾಯಿತಿ 19ನೇ ವಾರ್ಡ್ ಪಲ್ಲಿಪುಳ (ಜಿಡಬ್ಲ್ಯೂಎಲ್‍ಪಿಎಸ್ ಪಲ್ಲಿಪುಳ) ) ಬದಿಯಡ್ಕ ಪಂಚಾಯಿತಿ 14ನೇ ವಾರ್ಡ್ ಪಟ್ಟಾಜೆ (ಎನ್ ಎಚ್ ಎಸ್ ಪೆರಡಾಲ, ಪಟ್ಟಾಜೆ ಅಂಗನವಾಡಿ).



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries