HEALTH TIPS

ಮಲಯಾಳಂನಲ್ಲಿ ಮೊದಲ ಬಾರಿಗೆ ಟೈಂ ಟ್ರಾವಲ್ ಚಿತ್ರ: ಮಹಾವೀರ್ಯರ್ ಗೆ ಕ್ಲೀನ್ ಯು ಸರ್ಟಿಫಿಕೇಟ್

                      ಮಲಯಾಳಂನ ಮೊದಲ ಬಾರಿಗೆ ಟೈಂ ಟ್ರಾವೆಲ್(ಸೈನ್ಸ್ ಫಿಕ್ಷನ್) ಕೋರ್ಟ್ ಡ್ರಾಮಾ ಚಿತ್ರ ಮಹಾವೀರ್ಯರ್ ಸೆನ್ಸಾರ್ ಬೋರ್ಡ್‍ನ ಕ್ಲೀನ್ ಯು ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜುಲೈ 21 ರಂದು ಚಿತ್ರ ಥಿಯೇಟರ್‍ಗೆ ಬರಲಿದೆ. ಅಬ್ರಿಡ್ ಶೈನ್ ಚಿತ್ತ ಮಹಾವೀರ್ಯರ ನಿರ್ಮಾಣದಲ್ಲಿ ನಿವಿನ್ ಪೋಳಿ,  ಮತ್ತು ಎಸ್.ಶಮ್ನಾಸ್ ಕಾಣಿಸಿಕೊಳ್ಳಲಿದ್ದಾರೆ.

                  ಚಿತ್ರದ ಮುಖ್ಯ ವಿಷಯವೆಂದರೆ ಟೈಮ್ ಟ್ರಾವೆಲ್( ನವ ತಂತ್ರಜ್ಞಾನದ ಫಿಕ್ಷನ್) ಮತ್ತು ಫ್ಯಾಂಟಸಿ, ಹಾಗೂ ಹಾಸ್ಯಮಯ ಭಾವನಾತ್ಮಕ ಕ್ಷಣಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಖ್ಯಾತ ಸಾಹಿತಿ ಎಂ. ಮುಕುಂದನ್ ಅವರ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ.

                ಪಾಲಿ ಜೂನಿಯರ್ ಪಿಕ್ಚರ್ಸ್ ಮತ್ತು ಇಂಡಿಯನ್ ಮೂವಿ ಮೇಕರ್ಸ್ ಬ್ಯಾನರ್‍ಗಳ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.  ರಾಜ್ಯ ಪ್ರಶಸ್ತಿ ವಿಜೇತ ಚಂದ್ರು ಸೆಲ್ವರಾಜ್ ಅವರ ಛಾಯಾಗ್ರಹಣ ಇಶಾನ್ ಛಾಬ್ರಾ  ಮತ್ತು ಇಶಾನ್ ಛಾಬ್ರಾ ಹಿನ್ನೆಲೆ ಸಂಗೀತವನ್ನು  ಸಂಯೋಜಿಸಿದ್ದಾರೆ.

                     ಚಿತ್ರದಲ್ಲಿ ನಿವಿನ್ ಪೋಳಿ, ಆಸಿಫ್ ಅಲಿ, ಲಾಲ್, ಲಾಲು ಅಲೆಕ್ಸ್, ಸಿದ್ದಿಕ್, ಶಾನ್ವಿ ಶ್ರೀವಾಸ್ತವ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಸುಧೀರ್ ಕರಮಣ, ಕೃಷ್ಣ ಪ್ರಸಾದ್, ಪದ್ಮರಾಜನ್ ರತೀಶ್, ಸುಧೀರ್ ಪರವೂರು, ಕಲಾಭವನ್ ಪ್ರಜೋದ್, ಪ್ರಮೋದ್ ವೆಲಿಯನಾಡ್ ಮತ್ತು ಶೈಲಜಾ ಪಿ ಅಂಬು ನಟಿಸಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries